Search This Blog

Friday, September 24, 2010

ಬಸ್ಸಿನಲ್ಲಿ ತನ್ನದಲ್ಲದ್ದು


ತ್ಯಾಂಪ
ಕೈ ಹಾಕಿದ ಜೇಬಿಗೆ
ಪಾಕೀಟು,
ಅಧರ ವರ್ಣ  ದಂಡ
ಕತ್ತರಿ,
ಉಗುರ  ವರ್ಣ ಲೇಪ
ಬಾಚಣಿಗೆ
ಚಿಲ್ಲರೆ
ಬಿಸ್ಕತ್ತು
ಇನ್ನೂ ಏನೇನೋ
ಒಂದೊಂದಾಗಿ
ಸಿಗುತ್ತಿರಲು
 ಇದೇನಿದು
ನನ್ನ ಕಿಸೆಯಲ್ಲಿ
ಅಂದುಕೊಳ್ಳುತ್ತಿರುವಾಗಲೇ
ಚಟೀರ್ ಅಂತ ಪೆಟ್ಟು ಕೂಡಾ
ಆಗಲೇ ಗೊತ್ತಾದದ್ದು
ಇದು ತನ್ನದಲ್ಲ
ಅಂತ

2 comments:

  1. ಅಲ್ಲ ಅಲ್ಲ
    ಒಂದು ಅನಿಸಿಕೆಯಷ್ಟೇ
    ಪ್ರತಿಕ್ರೀಯೆಗೆ ವಂದನೆ

    ReplyDelete