ತ್ಯಾಂಪ
ಕೈ ಹಾಕಿದ ಜೇಬಿಗೆ
ಪಾಕೀಟು,
ಅಧರ ವರ್ಣ ದಂಡ
ಕತ್ತರಿ,
ಉಗುರ ವರ್ಣ ಲೇಪ
ಬಾಚಣಿಗೆ
ಚಿಲ್ಲರೆ
ಬಿಸ್ಕತ್ತು
ಇನ್ನೂ ಏನೇನೋ
ಒಂದೊಂದಾಗಿ
ಸಿಗುತ್ತಿರಲು
ಇದೇನಿದು
ನನ್ನ ಕಿಸೆಯಲ್ಲಿ
ಅಂದುಕೊಳ್ಳುತ್ತಿರುವಾಗಲೇ
ಚಟೀರ್ ಅಂತ ಪೆಟ್ಟು ಕೂಡಾ
ಆಗಲೇ ಗೊತ್ತಾದದ್ದು
ಇದು ತನ್ನದಲ್ಲ
ಅಂತ
ಕೈ ಹಾಕಿದ ಜೇಬಿಗೆ
ಪಾಕೀಟು,
ಅಧರ ವರ್ಣ ದಂಡ
ಕತ್ತರಿ,
ಉಗುರ ವರ್ಣ ಲೇಪ
ಬಾಚಣಿಗೆ
ಚಿಲ್ಲರೆ
ಬಿಸ್ಕತ್ತು
ಇನ್ನೂ ಏನೇನೋ
ಒಂದೊಂದಾಗಿ
ಸಿಗುತ್ತಿರಲು
ಇದೇನಿದು
ನನ್ನ ಕಿಸೆಯಲ್ಲಿ
ಅಂದುಕೊಳ್ಳುತ್ತಿರುವಾಗಲೇ
ಚಟೀರ್ ಅಂತ ಪೆಟ್ಟು ಕೂಡಾ
ಆಗಲೇ ಗೊತ್ತಾದದ್ದು
ಇದು ತನ್ನದಲ್ಲ
ಅಂತ
ha ha ha channagidae..nijavagi nedadidda
ReplyDeleteಅಲ್ಲ ಅಲ್ಲ
ReplyDeleteಒಂದು ಅನಿಸಿಕೆಯಷ್ಟೇ
ಪ್ರತಿಕ್ರೀಯೆಗೆ ವಂದನೆ