Search This Blog

Wednesday, April 8, 2015

ಮುಂದೇನು..?



ಗಂಡ : ಡಾಕ್ಟರ್ ಸಾಬ್, ನನ್ನ ಹೆಂಡತಿ ಮೊದಲ ಸಲ ಗರ್ಭಿಣಿಯಾಗಿದ್ದಾಗ ಕರಣ್ ಅರ್ಜುನ್ ಸಿನೇಮಾ ನೋಡಿದ್ದಳು.
ಡಾಕ್ಟರ್ : ಸರಿ. ಅದಕ್ಕೇ..?

ಗಂಡ : ಆ ಸಲ ಅವಳಿಗೆ ಅವಳಿ ಮಕ್ಕಳು ಹುಟ್ಟಿದವು. ಎರಡನೇ ಸಾರಿ ಗರ್ಭಿಣಿಯಾದಾಗ ತ್ರಿಮೂರ್ತಿ ಸಿನೇಮಾ ನೋಡಿದ್ದಳು.
ಡಾಕ್ಟರ್ : ಈ ಸಾರಿ ಏನಾಯ್ತು..?

ಗಂಡ : ಎರಡನೇ ಸಲ ತಿವಳಿಗಳು ಹುಟ್ಟಿದವು ಡಾಕ್ಟರೇ ನಂಗೆ ತುಂಬಾ ಹೆದರಿಕೆಯಾಗುತ್ತಿದೆ.
ಡಾಕ್ಟರ್ : ಯಾಕೆ ಈ ಸಾರಿ ಪುನಃ ಗರ್ಭಿಣಿಯಾದಳೇನು..?

ಗಂಡ : ಹೌದು

ಡಾಕ್ಟರ್ : ಈ ಬಾರಿ ಏನಾಯ್ತು..?

ಗಂಡ : ಅದಲ್ಲ ಡಾಕ್ಟ್ರೇ ಅವಳು ಈ ಬಾರಿ ಅಲಿಬಾಬಾ ಮತ್ತು ನಲವತ್ತು ಮಂದಿ ಕಳ್ಳರು ಸಿನೇಮ ನೋಡಲು ಹೋಗಿದ್ದಾಳೆ.

ಡಾಕ್ಟರ್ : ಹಾಂ..?

Cartoon Curtsy:  Internet

No comments:

Post a Comment